ಕೆವಿನ್ ಮೈಕೆಲ್ ರಡ್ ಆಸ್ಟ್ರೇಲಿಯದ ೨೬ ನೆಯ ಹಾಗೂ ಪ್ರಸಕ್ತ ಪ್ರಧಾನ ಮಂತ್ರಿಗಳು. ಇವರು ಆಸ್ಟ್ರೇಲಿಯನ್ ಲೇಬರ್ ಪಾರ್ಟಿಯ ನಾಯಕರು. ಇವರ ಪಕ್ಷ ೨೪ ನವೆಂಬರ್ ೨೦೦೭ ರಂದು ಆಸ್ಟ್ರೇಲಿಯದ ರಾಷ್ಟ್ರೀಯ ಚುನಾವಣೆಯನ್ನು ಗೆದ್ದ ನಂತರ ಡಿಸೆಂಬರ್ ೩, ೨೦೦೭ ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == – " : | " – ಟೆಂಪ್ಲೇಟು: